ಅರ್ಥ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
ಉದಾಹರಣೆ :
ಮೊದಲು ಈ ಕೆಲಸವನ್ನು ಮುಗಿಸು.
ಸಮಾನಾರ್ಥಕ : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :
किसी काम या वस्तु आदि का अंत करना।
पहले यह काम खत्म करो।ಅರ್ಥ : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು
ಉದಾಹರಣೆ :
ಅಜ್ಜನು ಜಗಳನ್ನು ಮುಗಿಸಿದರು.
ಸಮಾನಾರ್ಥಕ : ಪೂರ್ಣಗೊಳಿಸು, ಪೂರ್ಣಮಾಡು
ಇತರ ಭಾಷೆಗಳಿಗೆ ಅನುವಾದ :
किसी बात आदि को तय करना या उसका निर्णय करना।
दादाजी झगड़ा निपटा रहे हैं।ಅರ್ಥ : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ
ಉದಾಹರಣೆ :
ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ
ಸಮಾನಾರ್ಥಕ : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು
ಇತರ ಭಾಷೆಗಳಿಗೆ ಅನುವಾದ :
किसी कार्य आदि का पूर्ण होना।
लड़की की शादी अच्छे से निपट गई।ಅರ್ಥ : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ
ಉದಾಹರಣೆ :
ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
ಉದಾಹರಣೆ :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
ಸಮಾನಾರ್ಥಕ : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :
प्रथा आदि का अंत करना।
हमें हमारे समाज से दहेज प्रथा उठाना है।ಅರ್ಥ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
ಉದಾಹರಣೆ :
ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
ಸಮಾನಾರ್ಥಕ : ಕೊನೆಗೊಳ್ಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು
ಉದಾಹರಣೆ :
ಏನು ನೀವು ಊಟವನ್ನು ತಿಂದು ಮುಗಿಸಿದಿರಾ.
ಸಮಾನಾರ್ಥಕ : ತೀರಿಸು, ಪೂರೈಸು, ಸಮಾಪ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :