ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂಗಡ ಕೊಟ್ಟ ಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಫಸಲು ಬೆಳೆಯುತ್ತಿರುವಾಗಲೆ ಮುಂಗಡ ಹಣ್ಣವನ್ನು ನೀಡಿ ಅದನ್ನು ಖರೀದಿಸುವುದು

ಉದಾಹರಣೆ : ರೈತನು ಬೆಳೆಯುತ್ತಿದ್ದ ಫಸಲನ್ನು ಖರೀದಿಸಲು ಸೇಟ್ ಮುಂಗಡವಾಗಿ ಅವನಿಗೆ ಐದು ಸಾವರ ರೂಪಾಯಿಗಳನ್ನು ನೀಡಿದ.

ಸಮಾನಾರ್ಥಕ : ಮುಂಚಿತವಾಗಿ ಕೊಟ್ಟಹಣ, ಮೊದಲೇ ಕೊಟ್ಟ ಹಣ


ಇತರ ಭಾಷೆಗಳಿಗೆ ಅನುವಾದ :

वह धन जो किसी फसल की पैदावार खरीदने के लिए पेशगी दिया जाय।

सेठ ने किसान को उठौनी के पाँच हज़ार रुपए दिए।
उठावनी, उठौनी

An amount paid before it is earned.

advance, cash advance