ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೀಮಾಂಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೀಮಾಂಸೆ   ನಾಮಪದ

ಅರ್ಥ : ಆಳವಾಗಿ ವಿಚಾರಮಾಡುವ ತರ್ಕ ಮಾಡುವ ಶಾಸ್ತ್ರ

ಉದಾಹರಣೆ : ತೀ.ನಂ.ಶ್ರೀ ಅವರ ಕನ್ನಡ ಕಾವ್ಯ ಮೀಮಾಂಸೆ ಪುಸ್ತಕವು ಇಂದಿಗೂ ಬಳಕೆಯಾಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

अनुमान और तर्क-वितर्क से यह निश्चय करने की क्रिया कि कोई बात वास्तव में कैसी हो।

वह काव्य मीमांसा में लगा हुआ है।
मीमांसा

The act of making up your mind about something.

The burden of decision was his.
He drew his conclusions quickly.
conclusion, decision, determination

ಅರ್ಥ : ಯಾವುದೇ ವಿಷಯದ ವಿಚಾರಪೂರ್ಣವಾದ ಚಿಂತನೆ

ಉದಾಹರಣೆ : ಈ ಉಪನ್ಯಾಸದಲ್ಲಿ ತುಳಸಿದಾಸರ ಬಗ್ಗೆ ತುಂಬಾ ಗಂಭೀರ ವಿವೇಚನೆ ಮಾಡಲಾಯಿತು.

ಸಮಾನಾರ್ಥಕ : ವಿವೇಚನೆ


ಇತರ ಭಾಷೆಗಳಿಗೆ ಅನುವಾದ :

विचारपूर्वक निर्णय करने की क्रिया।

आज की संगोष्ठी तुलसीदास की रचनाओं के विवेचन के लिए आयोजित की गई थी।
मीमांसा, विवेचन, विवेचना

The process of giving careful thought to something.

consideration