ಅರ್ಥ : ಮೀನನ್ನು ಹಿಡಿಯುವ ಒಂದು ಜಾತಿ
ಉದಾಹರಣೆ :
ಕೆಲವು ಗ್ರಾಮೀಣ ಕ್ಷೇತ್ರಗಳಲ್ಲಿ ಇಂದೂ ಸಹ ಮೀನುಗಾರರ ಜಾತಿ ಮೀನು ಹಿಡಿಯುವ ಉದ್ಯೋಗವನ್ನೇ ಮಾಡುತ್ತಿದ್ದಾರೆ.
ಸಮಾನಾರ್ಥಕ : ಅಂಬಿಗ ಜಾತಿ, ಅಂಬಿಗ-ಜಾತಿ, ಜಾಲಗಾರ ಜಾತಿ, ಜಾಲಗಾರ-ಜಾತಿ, ನಾವಿಗ ಜಾತಿ, ನಾವಿಗ-ಜಾತಿ, ಬೆಸ್ತರ ಜಾತಿ, ಬೆಸ್ತರ-ಜಾತಿ, ಮೀನುಗಾರ ಜಾತಿ, ಮೀನುಹಿಡಿಯುವ ಜಾತಿ, ಮೀನುಹಿಡಿಯುವ-ಜಾತಿ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati