ಅರ್ಥ : ಕಣ್ಣಿನ ಮುಂದೆ ಪ್ರಕಾಶಮಾನವಾದ ಬೆಳಕು ಬಿದ್ದಾಗ ಎವೆ ಮುಚ್ಚುತ್ತದೆ
ಉದಾಹರಣೆ :
ಕಣ್ಣು ಕುಕ್ಕುವ ಬೆಳಕಿನಿಂದ ಅವನು ತೊಂದರೆಯನ್ನು ಅನುಭವಿಸುತ್ತಿದ್ದಾನೆ.
ಸಮಾನಾರ್ಥಕ : ಕಣ್ಣು ಕುಕ್ಕುವದು
ಇತರ ಭಾಷೆಗಳಿಗೆ ಅನುವಾದ :
Brightness enough to blind partially and temporarily.
dazzle