ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾರ್ಗಶಿರ ಪದದ ಅರ್ಥ ಮತ್ತು ಉದಾಹರಣೆಗಳು.

ಮಾರ್ಗಶಿರ   ನಾಮಪದ

ಅರ್ಥ : ಕಾರ್ತಿಕದ ನಂತರ ಮತ್ತು ಪುಷ್ಯದ ಮೊದಲು ಬರುವ ತಿಂಗಳು ಅದು ಆಂಗ್ಲರ ತಿಂಗಳುಗಳ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ಮಧ್ಯದಲ್ಲಿ ಬರುತ್ತದೆ

ಉದಾಹರಣೆ : ಗೀತಾಳ ಚಿಕ್ಕ ತಂಗಿಯು ಮಾರ್ಗಶೀರ್ಷಮಾಸದಲ್ಲಿ ಹುಟ್ಟಿದಳು.

ಸಮಾನಾರ್ಥಕ : ಮಾಗಶಿರ, ಮಾರ್ಗ ಶೀರ್ಷ, ಮಾರ್ಗಶೀರ್ಷಮಾಸ


ಇತರ ಭಾಷೆಗಳಿಗೆ ಅನುವಾದ :

कार्तिक के बाद और पौष के पहले का महीना जो अंग्रेजी महीने के नवम्बर और दिसम्बर के बीच में आता है।

गीता के छोटे भाई का जन्म मार्गशीर्ष में हुआ था।
अगहन, आगण, आग्रहायण, मगसिर, मार्गक, मार्गशीर्ष, मृग

The ninth month of the Hindu calendar.

aghan, margasivsa