ಅರ್ಥ : ಯಾತ್ರಿಗಳಿಗೆ ದೇವರ ದರ್ಶನವನ್ನು ಮಾಡಿಸುವ ತಂಡ
ಉದಾಹರಣೆ :
ನಾವು ಕಾಶಿಯಲ್ಲಿ ಒಬ್ಬ ಮಾರ್ಗದರ್ಶಕನನ್ನು ಭೇಟಿ ಮಾಡಿದೆವೆ.
ಸಮಾನಾರ್ಥಕ : ದಾರಿ ತೋರಿಸುವವ, ದಾರಿ-ತೋರಿಸುವವ, ದಾರಿತೋರಿಸುವವ, ಪಥ ತೋರುವವ, ಪಥತೋರುವವ, ಮಾರ್ಗ ನಿರ್ದೇಶಕ, ಮಾರ್ಗದರ್ಶನ ಮಾಡುವವ, ಮಾರ್ಗದರ್ಶನ-ಮಾಡುವವ, ಮಾರ್ಗದರ್ಶನಮಾಡುವವ, ಮಾರ್ಗನಿರ್ದೇಶಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ
ಉದಾಹರಣೆ :
ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.
ಸಮಾನಾರ್ಥಕ : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಗುಂಪು ಅಥವಾ ಸಮೂಹವನ್ನು ಮುನ್ನಡೆಸಬಹುದಾದ ದಾರಿಯನ್ನು ಸೂಚಿಸಬಹುದಾದವರು
ಉದಾಹರಣೆ :
ಭಾರತದ ದಲಿತರಿಗೆ ಅಂಬೇಡ್ಕರ್ ಇಂದಿಗೂ ಮಾರ್ಗದರ್ಶಕ ವ್ಯಕ್ತಿಯಾಗಿದ್ದಾರೆ.
ಸಮಾನಾರ್ಥಕ : ದಾರಿದೀಪಕ, ಮಾರ್ಗದರ್ಷಿ
ಇತರ ಭಾಷೆಗಳಿಗೆ ಅನುವಾದ :
मार्ग प्रशस्त करने वाला व्यक्ति।
आजकल समाज में अच्छे मार्ग प्रदर्शकों की कमी होने के कारण युवा वर्ग अपने मार्ग से भटकते जा रहे हैं।A leader in a campaign or movement.
torchbearerಅರ್ಥ : ಉನ್ನತ ಶಿಕ್ಷಣ ಬಗೆಗೆ ಮಾರ್ಗದರ್ಶನ ನೀಡಲು ನೇಮಕಗೊಂಡಿರುವ ಅಧಿಕೃತ ವ್ಯಕ್ತಿ
ಉದಾಹರಣೆ :
ಡಾ. ಸಿ ಎಸ್ ರಾಮಚಂದ್ರ ಅವರು ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಮಾನಾರ್ಥಕ : ಮಾರ್ಗದರ್ಶಿ
ಇತರ ಭಾಷೆಗಳಿಗೆ ಅನುವಾದ :
उच्च शिक्षण (शोध कार्य) के लिए मार्गदर्शन करने वाला अधिकृत रूप से नियुक्त व्यक्ति।
प्राध्यापक पुष्पकजी कई शोध छात्रों के गाइड हैं।Someone who shows the way by leading or advising.
guideಅರ್ಥ : ಯಾರು ಮಾರ್ಗದರ್ಶನ ಮಾಡುವರೋ
ಉದಾಹರಣೆ :
ಒಬ್ಬ ಒಳ್ಳೆಯ ಮಾರ್ಗದರ್ಶಕ ಮಾತ್ರ ಜನರನ್ನು ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು ಸಾಧ್ಯ.
ಸಮಾನಾರ್ಥಕ : ದಾರಿ ತೋರಿಸುವವ, ದಾರಿತೋರುಗ, ಮಾರ್ಗ ದರ್ಶಕ, ಮಾರ್ಗ-ದರ್ಶಕ, ಮಾರ್ಗದರ್ಶಿ
ಇತರ ಭಾಷೆಗಳಿಗೆ ಅನುವಾದ :
वह जो दिग्दर्शन कराए।
एक सच्चा दिग्दर्शक भटके लोगों को सही रास्ते पर ला देता है।Someone who shows the way by leading or advising.
guide