ಅರ್ಥ : ಮನುಷ್ಯನ ಯಾವುದೇ ವಿಶೇಷ, ಉದ್ದೇಶ ಅಥವಾ ವಿಷಯದ ಮೇಲೆ ವಿಚಾರ ಮಾಡಲು ಒಂದು ಕಡೆ ಸೇರುವ ಸಮಾಜ
ಉದಾಹರಣೆ :
ಸಂಮೇಳನದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರು ಉಪಸ್ಥಿತರಿದ್ದರು
ಸಮಾನಾರ್ಥಕ : ಅಧಿವೇಶನ, ವಿಚಾರ ಗೋಷ್ಟಿ, ವಿಚಾರ ಸಂಕಿರಣ, ಸಂಕಿರಣ, ಸಂಮೇಳನ, ಸಭೆ
ಇತರ ಭಾಷೆಗಳಿಗೆ ಅನುವಾದ :
मनुष्यों का, किसी विशेष उद्देश्य से अथवा किसी विशेष विषय पर विचार करने के लिए, एकत्र होने वाला समाज।
सम्मेलन में एक से एक विद्वान उपस्थित थे।A prearranged meeting for consultation or exchange of information or discussion (especially one with a formal agenda).
conferenceಅರ್ಥ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ
ಉದಾಹರಣೆ :
ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.
ಸಮಾನಾರ್ಥಕ : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ
ಇತರ ಭಾಷೆಗಳಿಗೆ ಅನುವಾದ :
A prearranged meeting for consultation or exchange of information or discussion (especially one with a formal agenda).
conference