ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಳಲು ದಿನ್ನೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಳಲು ದಿನ್ನೆ   ನಾಮಪದ

ಅರ್ಥ : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ

ಉದಾಹರಣೆ : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.

ಸಮಾನಾರ್ಥಕ : ಉಸುಕು, ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮರಳು, ಮಳಲು, ಮಳಲು ಗಾಡು


ಇತರ ಭಾಷೆಗಳಿಗೆ ಅನುವಾದ :

पत्थर का वह बहुत ही महीन चूर्ण जो वर्षा के जल के साथ आकर नदियों के किनारे जम जाता या ऊसर ज़मीनों और रेगिस्तानों में भरा हुआ मिलता है।

रेगिस्तान में रेत के बड़े-बड़े टीले पाये जाते हैं।
बालुका, बालू, रेग, रेणु, रेणुका, रेत, रेता, रेती, रेनु, रेनुका, विशिका, सिकता

A loose material consisting of grains of rock or coral.

sand