ಅರ್ಥ : ಮನೆಯ ಮಾಲೀಕ ಅಥವಾ ಮನೆಯ ಯಜಮಾನ
ಉದಾಹರಣೆ :
ಬಾಡಿಗೆಯವನು ಮನೆಯ ಮಾಲೀಕನೊಂದಿಗೆ ಜಗಳವಾಡುತ್ತಿದ್ದಾನೆ.
ಸಮಾನಾರ್ಥಕ : ಮನೆಯ ಯಜಮಾನ, ಮನೆಯ-ಮಾಲೀಕ, ಮನೆಯ-ಯಜಮಾನ, ಮನೆಯಮಾಲೀಕ, ಮನೆಯಯಜಮಾನ
ಇತರ ಭಾಷೆಗಳಿಗೆ ಅನುವಾದ :
मकान या घर का मालिक।
किराये को लेकर उसने मकान मालिक से झगड़ा कर लिया।