ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನೆ ಪದದ ಅರ್ಥ ಮತ್ತು ಉದಾಹರಣೆಗಳು.

ಮನೆ   ನಾಮಪದ

ಅರ್ಥ : ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ

ಉದಾಹರಣೆ : ವೈದ್ಯನಾಥ ಬಾಬಾ ಅವರ ದರ್ಶನ ಪಡೆಯಲು ಜನರು ವೈಧ್ಯಾನಥ ಧಾಮಕ್ಕೆ ಬಂದರು.

ಸಮಾನಾರ್ಥಕ : ಆಶ್ರಮ, ಕುಟೀರ, ಧಾಮ, ನಿವಾಸ ಗೃಹ, ವಾಸಸ್ಥಾನ


ಇತರ ಭಾಷೆಗಳಿಗೆ ಅನುವಾದ :

देव स्थान या पुण्य स्थान।

वैद्यनाथ बाबा के दर्शन के लिए लोग बैद्यनाथ धाम जा रहे हैं।
धाम

A sacred place of pilgrimage.

holy, holy place, sanctum

ಅರ್ಥ : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ

ಉದಾಹರಣೆ : ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.

ಸಮಾನಾರ್ಥಕ : ಮಣ್ಣಿನ ಮನೆ, ಮರುಳು ಕೋಟೆ


ಇತರ ಭಾಷೆಗಳಿಗೆ ಅನುವಾದ :

खेलने के लिए बच्चों द्वारा बनाया हुआ कागज़,मिट्टी आदि का छोटा घर।

समुद्र के किनारे बच्चे रेत का घरौंदा बना रहे हैं।
घरौंदा, घरौंधा

ಅರ್ಥ : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು

ಉದಾಹರಣೆ : ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು

ಸಮಾನಾರ್ಥಕ : ಕಟ್ಟಡ, ಭವನ


ಇತರ ಭಾಷೆಗಳಿಗೆ ಅನುವಾದ :

ईंट, पत्थर, लकड़ी आदि की लगभग स्थायी रूप से बनी कोई ऐसी बनावट जिसमें छत और दीवारें होती हैं और जो वास्तु के अंतर्गत आती है।

इस भवन के निर्माण में तीन साल लगे हैं।
इमारत, बिल्डिंग, भवन, वास्तु

A structure that has a roof and walls and stands more or less permanently in one place.

There was a three-story building on the corner.
It was an imposing edifice.
building, edifice

ಅರ್ಥ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ

ಉದಾಹರಣೆ : ನಮ್ಮ ಮನೆ ತುಂಬಾ ಚಿಕ್ಕದು.

ಸಮಾನಾರ್ಥಕ : ಆಲಯ, ಗೃಹ, ಧಾಮ, ನಿಲಯ, ಸದನ


ಇತರ ಭಾಷೆಗಳಿಗೆ ಅನುವಾದ :

मनुष्यों द्वारा छाया हुआ वह स्थान, जो दीवारों से घेरकर रहने के लिए बनाया जाता है।

इस घर में पाँच कमरे हैं।
विधवा मंगला नारी निकेतन में रहती है।
अमा, अवसथ, अवस्थान, आगर, आगार, आयतन, आलय, आश्रय, केतन, गृह, गेह, घर, दम, धाम, निकेत, निकेतन, निलय, निषदन, पण, मकान, शाला, सदन, सराय

A dwelling that serves as living quarters for one or more families.

He has a house on Cape Cod.
She felt she had to get out of the house.
house

ಅರ್ಥ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು

ಉದಾಹರಣೆ : ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.

ಸಮಾನಾರ್ಥಕ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆತನ, ಸಂಸಾರ


ಇತರ ಭಾಷೆಗಳಿಗೆ ಅನುವಾದ :

एक घर के लोग या एक ही कर्ता के अधीन या संरक्षण में रहने वाले लोग।

मेरा परिवार साथ में बैठकर खाना खाता है।
अभिजन, कुटुंब, कुटुम्ब, कुनबा, कुरमा, घर, परिवार, परिवारजन, फैमली, फैमिली

A social unit living together.

He moved his family to Virginia.
It was a good Christian household.
I waited until the whole house was asleep.
The teacher asked how many people made up his home.
The family refused to accept his will.
family, home, house, household, menage

ಅರ್ಥ : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ

ಉದಾಹರಣೆ : ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.

ಸಮಾನಾರ್ಥಕ : ಆಶ್ರಯ, ಇರುವ ಸ್ಥಳ, ನಿವಾಸ


ಇತರ ಭಾಷೆಗಳಿಗೆ ಅನುವಾದ :

किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।

राज्यपाल निवास इसी मार्ग पर है।
निवास

The official house or establishment of an important person (as a sovereign or president).

He refused to live in the governor's residence.
residence

ಅರ್ಥ : ವಾಸಮಾಡುವ ಕ್ರಿಯೆ

ಉದಾಹರಣೆ : ವಾಸಿಸಲು ಈ ಜಾಗ ಚೆನ್ನಾಗಿದೆ.

ಸಮಾನಾರ್ಥಕ : ಆಶ್ರಯ, ಇರುವ ಸ್ಥಳ, ಉಳಿಯುವ, ನಿವಾಸ, ನೆಲೆಸುವ, ವಾಸಿಸುವ


ಇತರ ಭಾಷೆಗಳಿಗೆ ಅನುವಾದ :

रहने की क्रिया।

निवास के लिए यह जगह अच्छी है।
निवास, निवासन, रहना, वास

The act of dwelling in a place.

abidance, residence, residency

ಅರ್ಥ : ರೋಗ ಮುಂತಾದವುಗಳ ಮೂಲ ಕಾರಣ

ಉದಾಹರಣೆ : ಕೋಳಕು ಎನ್ನುವುದು ರೋಗಗಳ ಮನೆಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

रोग आदि का मूल कारण।

गंदगी रोगों का घर है।
घर