ಅರ್ಥ : ಸಮುದ್ರದ ಒಂದು ಕಲ್ಪನ ಜೀವಿಯ ಅರ್ಧ ಭಾಗ ಹೆಂಗಸಿನ ರೂಪದಲ್ಲಿದು ಮತ್ತು ಉಳಿದ ಅರ್ಧ ಭಾಗ ಮೀನನ ತರಹ ಇರುವುದು
ಉದಾಹರಣೆ :
ಮಕ್ಕಳು ತಮ್ಮ ಅಜ್ಜಿಯನ್ನು ಮತ್ಸಕನ್ನೆಯರ ಕಥೆ ಹೇಳುವಂತೆ ಕೇಳುತ್ತಿದ್ದರು
ಸಮಾನಾರ್ಥಕ : ಜಲಕನ್ಯೆ, ಮತ್ಸ-ಕನ್ನೆ, ಮತ್ಸ್ಯಕನ್ನೆ
ಇತರ ಭಾಷೆಗಳಿಗೆ ಅನುವಾದ :
एक समुद्री कल्पित जीव जिसका आधा भाग औरत का और आधा भाग मछली का होता है।
बच्चे नानी से जलपरी की कहानी सुनाने का आग्रह कर रहे थे।Half woman and half fish. Lives in the sea.
mermaid