ಅರ್ಥ : ಯಾವುದಾದರು ದೇವರ ಹೆಸರಿನಲ್ಲಿ ತ್ಯಾಗ, ಆತ್ಮಾರ್ಪಣೆ ಮಾಡಿರುವ ಅಥವಾ ಅವರ ದೇವಸ್ಥಾನದಲ್ಲಿ ಇರುವಂತಹ ದಾಸಿ ಅಥವಾ ನರ್ತಕಿ
ಉದಾಹರಣೆ :
ಈ ಮಂದಿರದಲ್ಲಿ ಅನೇಕ ದೇವದಾಶಿಯರಿದ್ದಾರೆ.
ಸಮಾನಾರ್ಥಕ : ದೇವದಾಶಿ, ವೇಶ್ಯಾ, ವೇಶ್ಯೆ, ಸೂಳೆ
ಇತರ ಭಾಷೆಗಳಿಗೆ ಅನುವಾದ :
किसी देवता के नाम पर उत्सर्ग की हुई अथवा उसके मंदिर में रहने वाली दासी या नर्तकी।
इस मंदिर में कई देवदासियाँ हैं।