ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಟಪ ಪದದ ಅರ್ಥ ಮತ್ತು ಉದಾಹರಣೆಗಳು.

ಮಂಟಪ   ನಾಮಪದ

ಅರ್ಥ : ಯಾವುದಾದರು ವಿಶೇಷವಾದ ಸಂದರ್ಭಗಳಲ್ಲಿ ಬಿದಿರು, ಗಳ, ಮರ, ಹಗ್ಗ, ಬಟ್ಟೆ ಮೊದಲಾದವುಗಳನ್ನು ಜೋಡಿಸಿ ಮಾಡಿರುವಂತಹ ಸ್ಥಾನ

ಉದಾಹರಣೆ : ಅದು ಮದುವೆ ಮಂಟಪ.


ಇತರ ಭಾಷೆಗಳಿಗೆ ಅನುವಾದ :

किसी ख़ास अवसर पर बाँस, लकड़ी, रस्सी, कपड़े आदि से छाकर बनाया हुआ स्थान।

यह शादी का मंडप है।
मंडप, मण्डप

ಅರ್ಥ : ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ

ಉದಾಹರಣೆ : ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.


ಇತರ ಭಾಷೆಗಳಿಗೆ ಅನುವಾದ :

लकड़ी, धातु आदि का बना वह मंदिर जिसे लोग अपने घरों में स्थापित करते हैं।

आजकल दुकानों में लकड़ी, संगमरमर आदि के मंदिर बिकते हैं।
मंदिर, मन्दिर

ಅರ್ಥ : ಒಂದು ದೊಡ್ಡ ಡೇರೆ ಅಥವಾ ತಂಬೂ

ಉದಾಹರಣೆ : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.

ಸಮಾನಾರ್ಥಕ : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಡಪ, ಶಾಮಿಯಾನ, ಸಾಮಿಯಾನ, ಹಂದರ


ಇತರ ಭಾಷೆಗಳಿಗೆ ಅನುವಾದ :

एक बड़ा तंबू या खेमा।

बाराती शामियाने के नीचे बैठे हुए हैं।
पाल, मंडप, मण्डप, शामियाना, सामियाना

Large and often sumptuous tent.

marquee, pavilion

ಅರ್ಥ : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

ಉದಾಹರಣೆ : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

ಸಮಾನಾರ್ಥಕ : ಸ್ಮಾರಕ


ಇತರ ಭಾಷೆಗಳಿಗೆ ಅನುವಾದ :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

ಅರ್ಥ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

ಉದಾಹರಣೆ : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

ಸಮಾನಾರ್ಥಕ : ಚಪ್ಪರ, ಡೇರೆ, ಶಿಬಿರ


ಇತರ ಭಾಷೆಗಳಿಗೆ ಅನುವಾದ :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion