ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂ-ಗರ್ಭೀಯವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಭೂ-ಗರ್ಭೀಯವಾದ   ಗುಣವಾಚಕ

ಅರ್ಥ : ಭೂಗರ್ಭ ಅಥವಾ ಪೃಥ್ವಿಯ ಒಳಗಿನ ಭಾಗ ಅಥವಾ ಭೂಗರ್ಭಕ್ಕೆ ಸಂಬಂಧಿಸಿದ

ಉದಾಹರಣೆ : ಭೂಕಂಪವು ಭೂ-ಗರ್ಭದೊಳಗಿನ ಅಲ್ಲೋಲ ಕಲ್ಲೋಲದ ಪರಿಣಾಮವಾಗಿದೆ. ಭೂಮಿಯೊಳಗಿನ ಯಾವುದೇ ವಸ್ತುಗಳು ನಮಗೆ ತುಂಬಾ ಉಪಯೋಗವಾಗುತ್ತದೆ.

ಸಮಾನಾರ್ಥಕ : ಭೂ ಗರ್ಭದ, ಭೂ-ಗರ್ಭದ, ಭೂಗರ್ಭೀಯವಾದ, ಭೂಮಿಯ ಒಳಗಿನ, ಭೂಮಿಯೊಳಗಿನ


ಇತರ ಭಾಷೆಗಳಿಗೆ ಅನುವಾದ :

भूगर्भ या पृथ्वी के भीतरी भाग का या भूगर्भ से संबंधित।

भूकंप भू-गर्भीय हलचल का ही परिणाम है।
कई अंतर्भौम वस्तुएँ हमारे लिए बहुत ही उपयोगी हैं।
अंतर्भौम, अन्तर्भौम, भू-गर्भीय, भूगर्भीय