ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭವನ ಪದದ ಅರ್ಥ ಮತ್ತು ಉದಾಹರಣೆಗಳು.

ಭವನ   ನಾಮಪದ

ಅರ್ಥ : ದೊಡ್ಡದಾದ ವಾಸದ ಮನೆ

ಉದಾಹರಣೆ : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.

ಸಮಾನಾರ್ಥಕ : ದೊಡ್ಡಮನೆ, ಮಹಲು, ವಾಡೆ, ಸೌದ


ಇತರ ಭಾಷೆಗಳಿಗೆ ಅನುವಾದ :

बड़ा और आलीशान मकान।

बड़े-बड़े सेठ अपने लिए हवेलियों का निर्माण कराते हैं।
कोठी, हवेली

A large and imposing house.

hall, manse, mansion, mansion house, residence

ಅರ್ಥ : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು

ಉದಾಹರಣೆ : ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು

ಸಮಾನಾರ್ಥಕ : ಕಟ್ಟಡ, ಮನೆ


ಇತರ ಭಾಷೆಗಳಿಗೆ ಅನುವಾದ :

ईंट, पत्थर, लकड़ी आदि की लगभग स्थायी रूप से बनी कोई ऐसी बनावट जिसमें छत और दीवारें होती हैं और जो वास्तु के अंतर्गत आती है।

इस भवन के निर्माण में तीन साल लगे हैं।
इमारत, बिल्डिंग, भवन, वास्तु

A structure that has a roof and walls and stands more or less permanently in one place.

There was a three-story building on the corner.
It was an imposing edifice.
building, edifice

ಅರ್ಥ : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು

ಉದಾಹರಣೆ : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.

ಸಮಾನಾರ್ಥಕ : ಕೂಸುಕೋಣೆ, ಬಾಲಭವನ, ಬಾಲಮಂದಿರ, ಮಂದಿರ, ಶಿಶುವಿಹಾರ


ಇತರ ಭಾಷೆಗಳಿಗೆ ಅನುವಾದ :

* वह भवन जो किसी विशेष या महान उद्देश्य के लिए समर्पित हो।

इस मंदिर में अनाथ बच्चों का पालन-पोषण किया जाता है।
मेरा बच्चा अब बाल मंदिर में पढ़ने जाने लगा है।
मंदिर, मन्दिर

An edifice devoted to special or exalted purposes.

temple