ಅರ್ಥ : ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ
ಉದಾಹರಣೆ :
ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು
ಸಮಾನಾರ್ಥಕ : ಸಾಗರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
ಉದಾಹರಣೆ :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
ಸಮಾನಾರ್ಥಕ : ಉಗ್ರಾಣ, ದಾಸ್ತಾನು ಕೊಠಡಿ
ಇತರ ಭಾಷೆಗಳಿಗೆ ಅನುವಾದ :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.ಅರ್ಥ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
ಉದಾಹರಣೆ :
ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಮೂಲ್ಯವಾದ ಯಾವುದೇ ವಸ್ತು ಅಥವಾ ಸಂಗತಿಯನ್ನು ಶೇಖರಿಸಿಡುವ ಮನೆ ಅಥವಾ ಕಟ್ಟಡ
ಉದಾಹರಣೆ :
ಕಳ್ಳರು ಕೋಶಾಗಾರವನ್ನು ಕೊಳ್ಳೆ ಹೊಡೆದರು.
ಸಮಾನಾರ್ಥಕ : ಕೋಶಾಗಾರ
ಇತರ ಭಾಷೆಗಳಿಗೆ ಅನುವಾದ :
A storehouse for treasures.
treasure houseಅರ್ಥ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
ಉದಾಹರಣೆ :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
ಸಮಾನಾರ್ಥಕ : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
ಇತರ ಭಾಷೆಗಳಿಗೆ ಅನುವಾದ :