ಅರ್ಥ : ಲೇವಾ-ದೇವಿ ವ್ಯವಹಾರ
ಉದಾಹರಣೆ :
ರಾಮನ ಪರಿವಾರದವರು ಹಲವಾರು ತಲೆಮಾರಿನಿಂದ ಬಡ್ಡಿ ವ್ಯವಹಾರ ನಡೆಸುತ್ತಾ ಬಂದಿರುವರು
ಸಮಾನಾರ್ಥಕ : ಬಡ್ಡಿ ವ್ಯವಹಾರ, ಬಡ್ಡಿ ವ್ಯಾಪಾರ, ಲೇವಾ ದೇವಿ
ಇತರ ಭಾಷೆಗಳಿಗೆ ಅನುವಾದ :
Engaging in the business of keeping money for savings and checking accounts or for exchange or for issuing loans and credit etc..
banking