ಅರ್ಥ : ಯಾವುದೇ ಮಾತು ಅಥವಾ ಸಂಗತಿಯು ಆಸಕ್ತಿಯನ್ನು ಸೆಳೆಯುವ ಬದಲು ಆಸಕ್ತಿಯನ್ನು ಹುಡುಗಿಸುವ ಅಥವಾ ಮನಸ್ಸು ಬೇರೆಡೆಗೆ ಹರಿಯುವಂತೆ ಮಾಡುವ ಅವಸ್ಥೆಯ ಭಾವ
ಉದಾಹರಣೆ :
ಅವರದು ತುಂಬಾ ಬೇಸರದ ಭಾಷಣ.
ಸಮಾನಾರ್ಥಕ : ಬೇಸರಕರ, ಬೇಸರಕರವಾದ, ಬೇಸರಕರವಾದಂತ, ಬೇಸರದ, ಬೇಸರದಂತ, ಬೇಸರದಂತಹ
ಇತರ ಭಾಷೆಗಳಿಗೆ ಅನುವಾದ :
So lacking in interest as to cause mental weariness.
A boring evening with uninteresting people.