ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೇಳೆ   ನಾಮಪದ

ಅರ್ಥ : ಧಾನ್ಯಗಳಲ್ಲಿನ ಎರಡು ಭಾಗಗಳನ್ನು ಒಡೆದಾಗ ಸಿಗುವ ಎರಡು ಭಾಗಗಳಲ್ಲಿ ಒಂದು ಭಾಗ

ಉದಾಹರಣೆ : ಅಮ್ಮ ಹಬ್ಬಕ್ಕೆ ಕಡಲೆ ಬೇಳೆ ಪಾಯಸ ಮಾಡಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

किसी वस्तु के उन समान खंडों में से प्रत्येक जो परस्पर जुड़े हों पर दबाव पड़ने पर अलग हो जाते हों।

अरहर, चने आदि में दो दल होते हैं।
दल