ಅರ್ಥ : ಯಾವುದು ಕೂಡಿಸಿಲ್ಲವೋ, ಸೇರಿಸಿಲ್ಲವೋ ಅಥವಾ ಹೊಂದಿಕೆಯಾಗಿಲ್ಲವೋ
ಉದಾಹರಣೆ :
ಕೆಲವು ಭಾಷೆಯಲ್ಲಿ ಕೇವಲ ಅಸಂಯುಕ್ತವಾದ ಶಬ್ಧಗಳೇ ಇರುತ್ತವೆ.ನನ್ನ ಮನೆ ಅವರ ಮನೆಗಿಂತ ಬೇರೆಯಾಗಿದೆ.
ಸಮಾನಾರ್ಥಕ : ಅಸಂಬ್ಧವಾದ, ಅಸಂಬ್ಧವಾದಂತ, ಅಸಂಬ್ಧವಾದಂತಹ, ಅಸಂಯುಕ್ತವಾದ, ಅಸಂಯುಕ್ತವಾದಂತ, ಅಸಂಯುಕ್ತವಾದಂತಹ, ಅಸಂಯೋಜಿತವಾದ, ಅಸಂಯೋಜಿತವಾದಂತ, ಅಸಂಯೋಜಿತವಾದಂತಹ, ಬೇರೆಯಾದ, ಬೇರೆಯಾದಂತ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಒಂದಕ್ಕಿಂತ ಒಂದು ಭಿನ್ನವಾಗಿದೆಯೋ ಅಥವಾ ಬೇರೆಯಾಗಿದೆಯೋ
ಉದಾಹರಣೆ :
ನೇತಾಜಿಯು ಎಲ್ಲರನ್ನೂ ಭೇಟಿಮಾಡಿವುದಕ್ಕಾಗಿ ಬೇರೆ-ಬೇರೆ ಸಮಯವನ್ನು ನಿಶ್ಚಯಿಸಿದರು.ಮೂರು ಬೇರೆ-ಬೇರೆ ಸಮಯದಲ್ಲಿ ಬೇಟಿಯಾದರು.
ಸಮಾನಾರ್ಥಕ : ಬೇರೆ, ಬೇರೆ-ಬೇರೆ, ಬೇರೆ-ಬೇರೆಯಾದ, ಬೇರೆಯಾದ, ಭಿನ್ನ-ಭಿನ್ನ, ಭಿನ್ನವಾದ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತಹ
ಇತರ ಭಾಷೆಗಳಿಗೆ ಅನುವಾದ :
* जो एक दूसरे से भिन्न तथा अलग-अलग हो।
नेताजी ने सबसे मिलने के लिए अलग-अलग समय निर्धारित किया है।ಅರ್ಥ : ಒಂದೇ ತರಹವಲ್ಲದ ರೂಪ ಇಲ್ಲವೇ ಸ್ಥಿತಿಗೆ ಸಂಬಂಧಿಸಿದ
ಉದಾಹರಣೆ :
ಇಲ್ಲಿನ ಮಲ್ಲಿಗೆ ಹೂವು ನಮ್ಮಲ್ಲಿ ಸಿಗುವುದಕ್ಕಿಂತ ಬೇರೆಯಾಗಿದೆ.
ಸಮಾನಾರ್ಥಕ : ಅಸದೃಶ್ಯ, ಅಸದೃಶ್ಯವಾದ, ಅಸದೃಶ್ಯವಾದಂತ, ಅಸದೃಶ್ಯವಾದಂತಹ, ಅಸಮ, ಅಸಮವಾದ, ಅಸಮವಾದಂತ, ಅಸಮವಾದಂತಹ, ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಭಿನ್ನ, ಭಿನ್ನವಾದ, ಭಿನ್ನವಾದಂತ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತ, ವಿಭಿನ್ನವಾದಂತಹ, ವಿಷಮ, ವಿಷಮವಾದ, ವಿಷಮವಾದಂತ, ವಿಷಮವಾದಂತಹ
ಇತರ ಭಾಷೆಗಳಿಗೆ ಅನುವಾದ :
जो सदृश न हों या एक दूसरे से भिन्न हों।
यह फूल इन सबसे अलग है।ಅರ್ಥ : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
ಉದಾಹರಣೆ :
ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
ಸಮಾನಾರ್ಥಕ : ಅನ್ಯ, ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ
ಇತರ ಭಾಷೆಗಳಿಗೆ ಅನುವಾದ :
Not the same one or ones already mentioned or implied.
Today isn't any other day.ಅರ್ಥ : ಮಿಶ್ರವಾಗದಂತಹ
ಉದಾಹರಣೆ :
ಶರಬತ್ತಿನಲ್ಲಿ ಮಿಶ್ರವಾಗದಂತಹ ಸಕ್ಕರೆಯು ಪಾತ್ರೆಯ ತಳದಲ್ಲಿಯೇ ಉಳಿದುಕೊಂಡಿದೆ.
ಸಮಾನಾರ್ಥಕ : ಬೇರೆಯಾದ, ಬೇರೆಯಾದಂತ, ಮಿಶ್ರವಾಗದ, ಮಿಶ್ರವಾಗದಂತ, ಮಿಶ್ರವಾಗದಂತಹ, ಮಿಶ್ರಿತವಾಗದ, ಮಿಶ್ರಿತವಾಗದಂತ, ಮಿಶ್ರಿತವಾಗದಂತಹ
ಇತರ ಭಾಷೆಗಳಿಗೆ ಅನುವಾದ :