ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇರೆಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಬೇರೆಯಾಗು   ಕ್ರಿಯಾಪದ

ಅರ್ಥ : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ

ಉದಾಹರಣೆ : ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.

ಸಮಾನಾರ್ಥಕ : ಹೊರಗೆ ಬರು


ಇತರ ಭಾಷೆಗಳಿಗೆ ಅನುವಾದ :

मेल या दल आदि में से अलग होना।

वह काँग्रेस से निकल गया।
कबूतर अपने झुंड से टूट गया।
अरगाना, अलग होना, टूटना, निकलना, पृथक होना, फूटना, हटना

Remove oneself from an association with or participation in.

She wants to leave.
The teenager left home.
She left her position with the Red Cross.
He left the Senate after two terms.
After 20 years with the same company, she pulled up stakes.
depart, leave, pull up stakes

ಅರ್ಥ : ಬೇರೆಯಾಗುವ ಪ್ರಕ್ರಿಯೆ

ಉದಾಹರಣೆ : ಮುರಳಿಯು ಸಾಕ್ಷಾತ್ಕಾರದಿಂದ ಬೇರೆಯಾದನು.

ಸಮಾನಾರ್ಥಕ : ಅಗಲು


ಇತರ ಭಾಷೆಗಳಿಗೆ ಅನುವಾದ :

चयन न होना।

मुरली साक्षात्कार में छँट गया।
छँटना

ಅರ್ಥ : ಸಂಬಂಧ ಮುಂತಾದವುಗಳು ಮುರಿದು ಬೀಳುವ ಪ್ರಕ್ರಿಯೆ

ಉದಾಹರಣೆ : ಪರಸ್ಪರ ಜಗಳವಾದ ಕಾರಣ ಗಂಡ ಹೆಂಡತಿ ಬೇರೆಯಾದರು.


ಇತರ ಭಾಷೆಗಳಿಗೆ ಅನುವಾದ :

संबंध आदि का टूटना।

आपसी झगड़े के कारण पति पत्नी अलग हो गए।
अलग होना