ಅರ್ಥ : ಪೃಥ್ವಿ ಅಥವಾ ಪೃಥ್ವಿಯಿಂದ ಹೊರಗೆ ಅಥವಾ ಅನ್ಯ ಗ್ರಹದಲ್ಲಿರುವಂತಹ ಜೀವಿ
ಉದಾಹರಣೆ :
ಕೆಲವು ಜನರು ಅನ್ಯಲೋಕೀಯ ಜೀವಿನ್ನು ನೋಡುವ ಸಾಹಸವನ್ನು ಮಾಡುತ್ತಿದ್ದಾರೆ.
ಸಮಾನಾರ್ಥಕ : ಅನ್ಯ ಸ್ಥಳದ, ಅನ್ಯಲೋಕೀಯ ಜೀವಿ, ಅನ್ಯಲೋಕೀಯ ಪ್ರಾಣಿ, ಬೇರೆ ಗ್ರಹದ
ಇತರ ಭಾಷೆಗಳಿಗೆ ಅನುವಾದ :
वह जीव जो पृथ्वी या पृथ्वी के परिमंडल से बाहर या अन्य ग्रह का निवासी माना जाता है।
कुछ लोगों ने एलियन देखने का दावा किया है।A form of life assumed to exist outside the Earth or its atmosphere.
alien, extraterrestrial, extraterrestrial beingಅರ್ಥ : ಇನ್ನೊಂದು ಲೋಕ ಅಥವಾ ಇನ್ನೊಂದು ಲೋಕಕ್ಕೆ ಸಂಬಂಧಿಸಿದ
ಉದಾಹರಣೆ :
ಎಲಿಯನ್ ತರಹದ ಅನ್ಯಲೋಕೀಯ ಜೀವಿಗಳ ಬಗ್ಗೆ ಶೂಧನೆ ನಡೆಯುತ್ತಿವೆ.
ಸಮಾನಾರ್ಥಕ : ಅನ್ಯ ಗ್ರಹದ, ಅನ್ಯಲೋಕೀಯ, ಅನ್ಯಲೋಕೀಯವಾದ, ಅನ್ಯಲೋಕೀಯಾವಾದಂತ, ಅನ್ಯಲೋಕೀಯಾವಾದಂತಹ
ಇತರ ಭಾಷೆಗಳಿಗೆ ಅನುವಾದ :
Originating or located or occurring outside Earth or its atmosphere.
Is there extraterrestrial life?.