ಅರ್ಥ : ಮಸಾಲೆಯಾಗಿ ಉಪಯೋಗಿಸಬಹುದಾದ ಒಂದು ರೀತಿಯ ಗಿಡ
ಉದಾಹರಣೆ :
ಅವನು ಚಟ್ನಿ ಮಾಡಲು ಹೊಲದಿಂದ ಎಳೆಯ ಬೆಳ್ಳುಳ್ಳಗಳನ್ನು ಕಿತ್ತ
ಇತರ ಭಾಷೆಗಳಿಗೆ ಅನುವಾದ :
एक पौधा जिसकी जड़ मसाले के काम में आती है।
उसने चटनी बनाने के लिए खेत में से हरा लहसुन उखाड़ा।Bulbous herb of southern Europe widely naturalized. Bulb breaks up into separate strong-flavored cloves.
allium sativum, garlicಅರ್ಥ : ಒಂದು ಸಸ್ಯದ ಕಂದಮೂಲ ಮಸಾಲೆಯ ರೂಪದಲ್ಲಿ ಬಳಕೆ ಮಾಡುವರು
ಉದಾಹರಣೆ :
ಸೀತ ತರಕಾರಿಗಳ ಪಲ್ಯ ಮಾಡಲು ಮೆಣಸಿನಕಾಯಿ ಬೆಳ್ಳುಳ್ಳಿ ಮುಂತಾದವುಗಳನ್ನು ಕತ್ತರಿಸುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
एक पौधे का कंद जो मसाले के काम में आता है।
सीता सब्जी छौंकने के लिए मिर्च, लहसुन आदि काट रही है।