ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಣೆ   ನಾಮಪದ

ಅರ್ಥ : ದಾರ ಕೋಲು ಮುಂತಾದವುಗಳ ಆಧಾರದ ಮೇಲೆ ನಿಂತಿರುವುದು

ಉದಾಹರಣೆ : ರಾತ್ರಿಯ ಕತ್ತಲಿನಲ್ಲಿ ಅವನು ಸಣ್ಣ ಗೂಟವನ್ನು ಎಡವಿದ

ಸಮಾನಾರ್ಥಕ : ಗೂಟ, ದಸಿ


ಇತರ ಭಾಷೆಗಳಿಗೆ ಅನುವಾದ :

किसी आधार में गड़ी लकड़ी आदि।

रात के अंधेरे में वह खूँटे से टकरा गया।
खूँटा, खूंटा

A wooden pin pushed or driven into a surface.

nog, peg

ಅರ್ಥ : ಸಣ್ಣ ಗೂಟ

ಉದಾಹರಣೆ : ರಧಿಯು ಕುರಿಯನ್ನು ತಂದು ಸಣ್ಣ ಗೂಟಕ್ಕೆ ಕಟ್ಟಿದಳು.

ಸಮಾನಾರ್ಥಕ : ದಸಿ, ಮೊಳೆ, ಸಣ್ಣ ಗೂಟ


ಇತರ ಭಾಷೆಗಳಿಗೆ ಅನುವಾದ :

छोटा खूँटा।

रधिया ने चारागाह के बीचोबीच एक खूँटी गाड़कर बकरी को उसी से बाँध दिया।
खूँटी

A fastener consisting of a peg or pin or crosspiece that is inserted into an eye at the end of a rope or a chain or a cable in order to fasten it to something (as another rope or chain or cable).

toggle

ಅರ್ಥ : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು

ಉದಾಹರಣೆ : ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,

ಸಮಾನಾರ್ಥಕ : ಗೂಟ, ದಸಿ


ಇತರ ಭಾಷೆಗಳಿಗೆ ಅನುವಾದ :

कहीं ठोंकने या गाड़ने के लिए लोहे या काठ की मेख।

राम ने कपड़े टाँगने के लिए दीवार में कील ठोंकी।
कील, कीलक, खिल्ली, वर्कट, शंकु, शङ्कु

Restraint that attaches to something or holds something in place.

fastener, fastening, fixing, holdfast