ಅರ್ಥ : ಬೆಂಕಿಯ ಸಮೀಪಕ್ಕೆ ಬರುತ್ತಿದ್ದಂತೆ ಸುಟ್ಟು ಕರಕಲಾಗುವ ಪ್ರಕ್ರಿಯೆ
ಉದಾಹರಣೆ :
ಕಳ್ಳರು ಹುಲ್ಲಿನ ಮೆದೆಗೆ ಬೆಂಕಿ ಇಟ್ಟರು.
ಸಮಾನಾರ್ಥಕ : ಬೆಂಕಿ ಹಚ್ಚು, ಬೆಂಕಿ ಹಾಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಾಂಕೇತಿಕ ರೂಪದಲ್ಲಿ ಮನೋವಿಕಾರ, ವಿಚಾರ ಇತ್ಯಾದಿಗಳು ತೀವ್ರ ಅಥವಾ ಉಗ್ರವಾದಾಗ ಘಾತಕ ಅಥವಾ ಹಾನಿಕಾರಕವಾಗುವ ಪ್ರಕ್ರಿಯೆ
ಉದಾಹರಣೆ :
ಅವರ ಸುಳ್ಳು ಮಾತುಗಳನ್ನು ಕೇಳಿ ನಮ್ಮ ಹೊಟ್ಟಿಯಲ್ಲಿ ಬೆಂಕಿ ಇಟ್ಟಾಂತಾಯಿತು.
ಸಮಾನಾರ್ಥಕ : ಬೆಂಕಿ ಹಚ್ಚು, ಬೆಂಕಿ ಹಾಕು
ಇತರ ಭಾಷೆಗಳಿಗೆ ಅನುವಾದ :
लाक्षणिक रूप में मनोविकारों, विचारों आदि का ऐसा तीव्र या उग्र होना जो घातक, नाशक या हानिकारक हो।
उनकी झूठी बात सुनते ही हमें आग लग गई।