ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬುಗುರಿ ಪದದ ಅರ್ಥ ಮತ್ತು ಉದಾಹರಣೆಗಳು.

ಬುಗುರಿ   ನಾಮಪದ

ಅರ್ಥ : ಕಟ್ಟಿಗೆಯಿಂದ ಮಾಡಿದ ಸುಂದರವಾದ ವೃತ್ತಾಕಾರದ ಚಿಕ್ಕದಾದ ಆಟಿಗೆ

ಉದಾಹರಣೆ : ಮಕ್ಕಳು ಗಿರುಗಟೆಯನ್ನು ಆಡಿಸುತ್ತಿದ್ದಾರೆ.

ಸಮಾನಾರ್ಥಕ : ಗಿರುಗಟೆ, ಚೀರು ಬುಗರಿ


ಇತರ ಭಾಷೆಗಳಿಗೆ ಅನುವಾದ :

खूब घूमनेवाला काठ आदि का एक गोल छोटा खिलौना।

बच्चा फिरकी नचा रहा है।
चकई, चकरी, ढेरा, फिरकी, फिरहरी, भँभरी, भँभीरी

A toy consisting of vanes of colored paper or plastic that is pinned to a stick and spins when it is pointed into the wind.

pinwheel, pinwheel wind collector

ಅರ್ಥ : ತುದಿಯಲ್ಲಿ ಮೊಳೆಯಿರುವ ದಾರ ಸುತ್ತಿ ಆಡಿಸುವ ಮರದ ಒಂದು ಆಟಿಕೆ

ಉದಾಹರಣೆ : ಮಕ್ಕಳು ಮೈದಾನದಲ್ಲಿ ಬುಗುರಿ ಆಟ ಆಡುತ್ತಿದ್ದರು.

ಸಮಾನಾರ್ಥಕ : ಬುಗರಿ


ಇತರ ಭಾಷೆಗಳಿಗೆ ಅನುವಾದ :

गड़ारी के आकार का एक खिलौना जिसे लपेटे हुए सूत की सहायता से घुमाते हैं।

बच्चे मैदान में लट्टू नचा रहे हैं।
भौंरा, लट्टू

A conical child's plaything tapering to a steel point on which it can be made to spin.

He got a bright red top and string for his birthday.
spinning top, teetotum, top, whirligig