ಅರ್ಥ : ಯಾವುದೋ ಒಂದು ಬಿಸಿಯಿರುವ ಅಥವಾ ಬಿಸಿಯಾದಂತಹ
ಉದಾಹರಣೆ :
ಬಿಸಿಯಾದ ಪಾತ್ರೆ ಮುಟ್ಟುತ್ತಿದ್ದಂತೆ ಕೈ ಸುಟ್ಟುಹೋಯಿತು.
ಸಮಾನಾರ್ಥಕ : ಬಿಸಿಯಾದ, ಬಿಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಿಸಿಯಾದಂತಹ
ಉದಾಹರಣೆ :
ಬಿಸಿಯಾದ ತವೆಯ ಮೇಲೆ ರೊಟ್ಟಿಯನ್ನು ಹಾಕ ಬೇಕು ಇಲ್ಲವಾದರೆ ಅದು ಅಂಟಿಕೊಳ್ಳುತ್ತದೆ.
ಸಮಾನಾರ್ಥಕ : ಬಿಸಿಯಾದ, ಬಿಸಿಯಾದಂತಹ
ಅರ್ಥ : ಈಗಷ್ಟೆ ಮಾಡಿ ತಯಾರಾಸಿದ ಅಥವಾ ಮೃದುವಾಗಿರುವ
ಉದಾಹರಣೆ :
ಶ್ಯಾಮನು ಪ್ರತಿದಿನ ಬಿಸಿಯಾಗಿ ಮಾಡಿದ ಅಡುಗೆಯನ್ನು ತಿನ್ನುವನು.
ಸಮಾನಾರ್ಥಕ : ಆಗ ಮಾಡಿದ, ಆಗ ಮಾಡಿದಂತ, ಆಗ ಮಾಡಿದಂತಹ, ಬಿಸಿ ಬಿಸಿ, ಬಿಸಿ ಬಿಸಿಯಾದ, ಬಿಸಿ ಬಿಸಿಯಾದಂತ, ಬಿಸಿ ಬಿಸಿಯಾದಂತಹ, ಬಿಸಿಯಾದ, ಬಿಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
बिलकुल ताजा या जो हाल का हो।
पड़ोसन अभी-अभी गरमागरम ख़बर सुनाकर गई है।