ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಳಿಸೆರಗು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಳಿಸೆರಗು   ನಾಮಪದ

ಅರ್ಥ : ಸ್ತ್ರೀಯರ ಗರ್ಭಾಶಯದಿಂದ ಬಿಳಿಯ ಬಣ್ಣದ ಅಥವಾ ಕೆಂಪು ಬಣ್ಣದ ಜಿಗುಟು ನೀರಿನ ತರಹ ಹರಿಯ ಒಂದು ರೋಗ

ಉದಾಹರಣೆ : ಬಿಳಿಸೆರಗಿನ ರೋಗವನ್ನು ವಾಸಿಮಾಡಬಹುದು.

ಸಮಾನಾರ್ಥಕ : ಬಿಳಿಸೆರಗು ರೋಗ, ಬಿಳಿಸೆರಗು-ರೋಗ


ಇತರ ಭಾಷೆಗಳಿಗೆ ಅನುವಾದ :

एक रोग जिसमें स्त्रियों के गर्भाशय से सफ़ेद या लाल रंग का लसीला पानी-सा बहा करता है।

प्रदर का इलाज संभव है।
प्रदर, प्रदर रोग