ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಲಕೃಷ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಲಕೃಷ್ಣ   ನಾಮಪದ

ಅರ್ಥ : ಬಾಲ್ಯಾವಸ್ಥೆಯ ಕೃಷ್ಣ

ಉದಾಹರಣೆ : ಬಾಲಕೃಷ್ಣ ತುಂಬಾ ತುಂಟನಾಗಿದ್ದನು ಮತ್ತು ಅವನ ಬಾಲ ಲೀಲೆಗಳಿಂದ ಎಲ್ಲರನ್ನೂ ಆಶ್ಚರ್ಯಪಡಿಸುತ್ತಿದ್ದನು.

ಸಮಾನಾರ್ಥಕ : ಬಾಲಗೋಪಾಲ, ಬಾಲಗೋವಿಂದ, ಬಾಲಮುಕುಂದ


ಇತರ ಭಾಷೆಗಳಿಗೆ ಅನುವಾದ :

बाल्यावस्था के कृष्ण।

बालकृष्ण बहुत ही नटखट थे और अपनी बाल लीलाओं से सबको अचंभित कर देते थे।
बालकृष्ण, बालगोपाल, बालगोविंद, बालमुकुंद, बालमुकुन्द

8th and most important avatar of Vishnu. Incarnated as a handsome young man playing a flute.

krishna