ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಣಿಯುವ ಪ್ರವೃತ್ತಿಯನ್ನು ಹೊಂದಿರುವಂತಹ
ಉದಾಹರಣೆ : ಮಣಿಯುವ ವ್ಯಕ್ತಿಯು ಯಾವಾಗಲು ಅಶಾಂತಿಯಿಂದ ಇರುತ್ತಾನೆ.
ಸಮಾನಾರ್ಥಕ : ಬಗ್ಗಿದ, ಬಗ್ಗಿದಂತ, ಬಗ್ಗಿದಂತಹ, ಬಾಗುವಂತ, ಬಾಗುವಂತಹ, ಮಣಿಯುವ, ಮಣಿಯುವಂತ, ಮಣಿಯುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसकी प्रवृत्ति या झुकाव किसी ओर हो।
ಅರ್ಥ : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ
ಉದಾಹರಣೆ : ಅವಳದು ಬಳುಕುವ ಮೈಮಾಟ.
ಸಮಾನಾರ್ಥಕ : ಚಾಕಚಕ್ಯವುಳ್ಳ, ಬಳುಕುವ, ಮಣಿಯುವ, ಸುನಮ್ಯ
जो दबाने या मोड़ने पर कुछ या अधिक दब, झुक या मुड़ जाता हो तथा दबाव हटाने पर फिर अपनी सामान्य स्थिति में आ जाता हो।
ಸ್ಥಾಪನೆ