ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹಳ ದುಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಹಳ ದುಡಿ   ಕ್ರಿಯಾಪದ

ಅರ್ಥ : ತುಂಬಾ ಕಷ್ಟಪಡುವುದು ಅಥವಾ ಪರಿಶ್ರಮ ಪಡುವುದು

ಉದಾಹರಣೆ : ಕಂಟ್ರಾಕ್ಟರ್ ಹಗಲು-ರಾತ್ರಿ ಕೂಲಿಯವರಿಂದ ಬಹಳ ದುಡಿಸಿಕೊಂಡು ಅವರ ಶ್ರಮಕ್ಕೆ ತಕ್ಕ ಹಾಗೆ ಅವರಿಗೆ ಸಂಬಳವನ್ನು ನೀಡುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

बहुत अधिक मेहनत या परिश्रम कराना।

ठेकेदार मजदूरों को दिनभर खटाते हैं पर उचित मजदूरी नहीं देते हैं।
खटाना, पीसना