ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಳುಕಿ ನಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಳುಕಿ ನಡೆ   ಕ್ರಿಯಾಪದ

ಅರ್ಥ : ತಮ್ಮಷ್ಟಕ್ಕೆ ತಾವು ವರಿಷ್ಟ ಅಥವಾ ಶ್ರೇಷ್ಠರೆಂದು ತಿಳಿದುಕೊಂಡು ಗರ್ವದಿಂದ ಹಾವ ಭಾವ ತೋರಿಸುತ್ತಾ ಬೇರೆಯವರ ದೂಷ್ಠಿ ಬೀಳುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಹೆಚ್ಚಾಗಿ ಹುಡುಗಿಯರು ಬಿಂಕದಿಂದ ನಡೆಯುತ್ತಾರೆ.

ಸಮಾನಾರ್ಥಕ : ಬಿಂಕದಿಂದ ನಡೆ


ಇತರ ಭಾಷೆಗಳಿಗೆ ಅನುವಾದ :

अपने आपको कुछ विशिष्ट या श्रेष्ठ समझकर कुछ नखरे से ऐसी भाव-भंगिमा दिखलाना जिससे औरों का ध्यान आकृष्ट हो।

अधिकतर किशोरियाँ इठलाती हैं।
इठलाना