ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಳಕಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಳಕಿಸು   ಕ್ರಿಯಾಪದ

ಅರ್ಥ : ಯಾರನ್ನಾದರೂ ತೂಗಾಡಿಸುವಂತೆ ಮಾಡು

ಉದಾಹರಣೆ : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.

ಸಮಾನಾರ್ಥಕ : ತೂಗಾಡಿಸು, ಬಾಗಿಸು


ಇತರ ಭಾಷೆಗಳಿಗೆ ಅನುವಾದ :

किसी को झूमने में प्रवृत्त करना।

वाद्य यंत्रों की थाप ने सभी को झुमा दिया।
झुमाना

Cause to move back and forth.

Rock the cradle.
Rock the baby.
The wind swayed the trees gently.
rock, sway

ಅರ್ಥ : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

ಸಮಾನಾರ್ಥಕ : ಅಲ್ಲಾಡಿಸು, ತೂಗಾಡಿಸು, ಬಾಗಿಸು


ಇತರ ಭಾಷೆಗಳಿಗೆ ಅನುವಾದ :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना