ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜಾಲದಲ್ಲಿ ಹಿಡಿದು ಹಾಕು ಅಥವಾ ಜಾಲದಲ್ಲಿ ಸಿಕ್ಕಿ ಬೀಳಿಸುವ ಪ್ರಕ್ರಿಯೆ
ಉದಾಹರಣೆ : ಮೀನುಗಾರರು ಮೀನುಗಳನ್ನು ಬಲೆಯಲ್ಲಿ ಹಿಡಿಯುತ್ತಿದ್ದಾರೆ.
ಸಮಾನಾರ್ಥಕ : ಬಲೆಯಿಂದ ಹಿಡಿ
ಇತರ ಭಾಷೆಗಳಿಗೆ ಅನುವಾದ :हिन्दी English
* जाल से पकड़ना या जाल में फँसाना।
Catch with a net.
ಅರ್ಥ : ಬಲೆಯಲ್ಲಿ ಬಿಳಿಸು
ಉದಾಹರಣೆ : ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.
ಸಮಾನಾರ್ಥಕ : ಸಿಕ್ಕಿಸು
फंदे में डालना।
Catch in or as if in a trap.
ಸ್ಥಾಪನೆ