ಅರ್ಥ : ಬರೆಯುವ ವೈಕರಿ
ಉದಾಹರಣೆ :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
ಸಮಾನಾರ್ಥಕ : ಕೈ ಬರಹ, ಬರವಣಿಗೆ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬರೆದಿರುವ ಅಕ್ಷರ
ಉದಾಹರಣೆ :
ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.
ಸಮಾನಾರ್ಥಕ : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಲಿಪಿ, ಲೇಖನ