ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಟ್ಟೆ   ನಾಮಪದ

ಅರ್ಥ : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ

ಉದಾಹರಣೆ : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.

ಸಮಾನಾರ್ಥಕ : ತೆರೆ, ಪರದೆ


ಇತರ ಭಾಷೆಗಳಿಗೆ ಅನುವಾದ :

रथ या पालकी आदि के ऊपर आड़ करने का परदा।

धूप से बचने के लिए गाड़ीवान ने बैलगाड़ी के ऊपर ओहार डाल दिया।
उहार, ओहार

ಅರ್ಥ : ಪುಸ್ತಕವನ್ನು ಸುತ್ತಿ ಇಡಲು ಬಟ್ಟೆಯನ್ನು ಬಳಸುತ್ತಾರೆ

ಉದಾಹರಣೆ : ಬಟ್ಟೆಯಲ್ಲಿ ಕಟ್ಟಿ ಇಟ್ಟಿರುವ ಪುಸ್ತಕವನ್ನು ಅವನು ತೆಗೆದು ನೋಡುತ್ತಿದ್ದ.

ಸಮಾನಾರ್ಥಕ : ವಸ್ತ್ರ


ಇತರ ಭಾಷೆಗಳಿಗೆ ಅನುವಾದ :

पोथी बाँधने का चौकोर कपड़ा।

बसने में बाँधकर रखे हुए पोथियों का वे तथ्यान्वेषण कर रहे थे।
बसना

ಅರ್ಥ : ಧರಿಸುವ ವಸ್ತ್ರ

ಉದಾಹರಣೆ : ಈ ದಿನ ವಿದ್ಯಾಲಯದಲ್ಲಿ ಎಲ್ಲರೂ ಪಾರಂಪರಿಕವಾದ ಪೋಷಾಕನ್ನು ಧರಿಸಿದ್ದರು

ಸಮಾನಾರ್ಥಕ : ಉಡುಗೆ, ತೊಡುಗೆ, ಪೋಷಾಕು, ವಸ್ತ್ರ, ವೇಷ-ಭೂಷಣ


ಇತರ ಭಾಷೆಗಳಿಗೆ ಅನುವಾದ :

पहनने के वस्त्र।

आज विद्यालय में सब पारंपरिक पोशाक पहने हैं।
कपड़ा, चेल, चैल, जामा, ड्रेस, तिरस्क्रिया, परिधान, पहनावा, पोशाक, भेष, भेस, लिबास, वस्त्र, वेश, वेष

A covering designed to be worn on a person's body.

article of clothing, clothing, habiliment, vesture, wear, wearable

ಅರ್ಥ : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು

ಉದಾಹರಣೆ : ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.

ಸಮಾನಾರ್ಥಕ : ವಸ್ತ್ರ


ಇತರ ಭಾಷೆಗಳಿಗೆ ಅನುವಾದ :

रुई, रेशम, ऊन आदि के तागों से बुनी हुई वस्तु।

उसने क़मीज़ बनवाने के लिए दो मीटर टेरीलिन का कपड़ा खरीदा।
अंबर, अम्बर, आहत, कपड़ा, चीर, धटिका, धटी, पट, लत्ता, वसन, वस्त्र, शाटक, शुक, सारंग

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

ಅರ್ಥ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ

ಉದಾಹರಣೆ : ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.

ಸಮಾನಾರ್ಥಕ : ಉಡುಗೆ-ತೊಡುಗೆ, ಉಡುಪು, ಪೋಷಾಕು, ವಸ್ತ್ರ, ವೇಷ-ಭೂಷಣ, ವೇಷಭೂಷಣ


ಇತರ ಭಾಷೆಗಳಿಗೆ ಅನುವಾದ :

विशेष ढंग से पहने हुए वस्त्र, गहने आदि।

रमेश की वेश-भूषा अजीब है।
आकल्प, गत, पहनावा-ओढ़ावा, बाना, वेश, वेश भूषा, वेश-भूषा, वेशभूषा, वेष, वेष-भूषा, वेषभूषा

Clothing in general.

She was refined in her choice of apparel.
He always bought his clothes at the same store.
Fastidious about his dress.
apparel, clothes, dress, wearing apparel