ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೋಕ್ಷಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೋಕ್ಷಿಸು   ಗುಣವಾಚಕ

ಅರ್ಥ : ಯಾವುದೇ ರೀತಿಯ ಕಾಟ ಬಾರದೆ ಶಾಂತಿ ನೆಲೆಸುವ ಹಾಗೆ ಮಂತ್ರವನ್ನು ಪಠಿಸಿ ಜಲವನ್ನು ಚುಮುಕಿಸುವ

ಉದಾಹರಣೆ : ಪುರೋಹಿತರು ಹೊಸ ಭವನದ ಮೇಲೆ ನೀರನ್ನು ಪ್ರೋಕ್ಷಿಸಿದರು.


ಇತರ ಭಾಷೆಗಳಿಗೆ ಅನುವಾದ :

बाधा-शांति के निमित्त जिस पर मंत्र पढ़कर जल छिड़का गया हो।

पंडितजी ने नए भवन को अभिषिक्त किया।
अभिषिक्त

ಪ್ರೋಕ್ಷಿಸು   ಕ್ರಿಯಾಪದ

ಅರ್ಥ : ನೀರನ್ನು ಚುಮುಕಿಸುವ ಪ್ರಕ್ರಿಯೆ

ಉದಾಹರಣೆ : ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.

ಸಮಾನಾರ್ಥಕ : ಚುಮುಕಿಸು, ಸಿಂಪಡಿಸು, ಸುತ್ತ ಎರಚು


ಇತರ ಭಾಷೆಗಳಿಗೆ ಅನುವಾದ :

पानी का छिड़काव करना।

धूल न उड़े इसलिए मंगली अपने दरवाज़े से बाहर गली में पानी सींच रही है।
छिड़कना, सींचना

ಅರ್ಥ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

ಉದಾಹರಣೆ : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

ಸಮಾನಾರ್ಥಕ : ಚಿಮುಕಿಸು, ಪಸರಿಸು, ಸಿಂಪಡಿಸು


ಇತರ ಭಾಷೆಗಳಿಗೆ ಅನುವಾದ :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

ಅರ್ಥ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

ಉದಾಹರಣೆ : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

ಸಮಾನಾರ್ಥಕ : ಚಿಮುಕಿಸು, ಸಿಂಪಡಿಸು, ಹಗುರವಾಗಿ ಎರಚು


ಇತರ ಭಾಷೆಗಳಿಗೆ ಅನುವಾದ :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle