ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೇರೇಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೇರೇಪಿಸು   ಕ್ರಿಯಾಪದ

ಅರ್ಥ : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು

ಉದಾಹರಣೆ : ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.

ಸಮಾನಾರ್ಥಕ : ಉತ್ತೇಜಿಸು, ಹೊರಹೊಮ್ಮಿಸು


ಇತರ ಭಾಷೆಗಳಿಗೆ ಅನುವಾದ :

किसी को कोई काम करने के लिए उत्साहित, उत्तेजित या प्रेरित करना।

रामू ने मुझे उकसाया और मैं श्याम से लड़ पड़ा।
उकतारना, उकसाना, उकासना, उगसाना, उचटाना, उभाड़ना, उभारना, उसकाना, चढ़ाना, भड़काना

Cause to be agitated, excited, or roused.

The speaker charged up the crowd with his inflammatory remarks.
agitate, charge, charge up, commove, excite, rouse, turn on

ಅರ್ಥ : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.

ಸಮಾನಾರ್ಥಕ : ಉತ್ತೇಜಿಸು, ಪ್ರೋತ್ಸಹ ನೀಡು


ಇತರ ಭಾಷೆಗಳಿಗೆ ಅನುವಾದ :

* कुछ ऐसा करना कि उत्तेजना आए।

गायक अपने जोशीले गानों से श्रोताओं को उत्तेजित कर रहा था।
उत्तेजित करना, गरम करना

Provoke or excite.

The rock musician worked the crowd of young girls into a frenzy.
work

ಅರ್ಥ : ಯಾವುದೇ ಕೆಲಸ ಮಾಡಲು ಇನ್ನೊಬ್ಬರಿಗೆ ಭಾವನಾತ್ಮಕ ಇಲ್ಲವೇ ಮಾನಸಿಕ ಉತ್ತೇಜನ ಕೊಡುವ ಪ್ರಕ್ರಿಯೆ

ಉದಾಹರಣೆ : ಈ ಕೆಲಸ ಮಾಡಲು ನನಗೆ ನನ್ನ ಗುರುವೇ ಪ್ರೇರೇಪಿಸಿದ್ದು.

ಸಮಾನಾರ್ಥಕ : ಪ್ರಚೋದನೆ ಕೊಡು, ಪ್ರಚೋದಿಸು, ಪ್ರೇರಣೆ ಕೊಡು, ಪ್ರೇರಣೆ ಮಾಡು, ಸ್ಫೂರ್ತಿ ಕೊಡು


ಇತರ ಭಾಷೆಗಳಿಗೆ ಅನುವಾದ :

कुछ ऐसा करना जिससे किसी को प्रेरणा मिले।

यह काम करने के लिए श्याम ने मुझे प्रेरित किया।
प्रेरित करना

Heighten or intensify.

These paintings exalt the imagination.
animate, enliven, exalt, inspire, invigorate

ಅರ್ಥ : ಯಾವುದೋ ಒಂದರ ಬಗೆಗೆ ಪ್ರೇರೇಪಿಸುವ ಪ್ರಕ್ರಿಯೆ

ಉದಾಹರಣೆ : ಗುರುಗಳ ಸಾಂಗತ್ಯವು ಅವನನ್ನು ಆಧ್ಯತ್ಮದ ಕಡೆಗೆ ಪ್ರೇರೇಪಿಸು.

ಸಮಾನಾರ್ಥಕ : ಪ್ರಚೋದಿಸು


ಇತರ ಭಾಷೆಗಳಿಗೆ ಅನುವಾದ :

किसी ओर प्रवृत्त करना।

गुरुजी की संगत ने उसे आध्यात्मिकता की ओर घुमा दिया।
घुमाना, मोड़ना

Undergo a transformation or a change of position or action.

We turned from Socialism to Capitalism.
The people turned against the President when he stole the election.
change state, turn

ಅರ್ಥ : ಯಾವುದೋ ಒಂದನ್ನು ಆರಂಭ ಮಾಡುವ ಪ್ರಕ್ರಿಯೆ

ಉದಾಹರಣೆ : ಅಮೇರಿಕ ಇರಾಕ್ ಯುದ್ಧ ಮಾಡುವಂತೆ ಪ್ರಚೋದಿಸಿತು.

ಸಮಾನಾರ್ಥಕ : ಪ್ರಚೋದಿಸು


ಇತರ ಭಾಷೆಗಳಿಗೆ ಅನುವಾದ :

कोई काम तत्परता और दृढ़तापूर्वक आरम्भ करना।

अमरीका ने इराक के साथ युद्ध छेड़ा।
छेड़ना, ठानना

Set in motion, cause to start.

The U.S. started a war in the Middle East.
The Iraqis began hostilities.
Begin a new chapter in your life.
begin, commence, lead off, start

ಅರ್ಥ : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ

ಉದಾಹರಣೆ : ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.

ಸಮಾನಾರ್ಥಕ : ಉತ್ತೇಜನ ಕೊಡು, ಉತ್ತೇಜಿಸು


ಇತರ ಭಾಷೆಗಳಿಗೆ ಅನುವಾದ :

किसी को उत्तेजित करवाना।

रामू ने घनश्याम से मुझे उकसवाया और मैं मनोहर से लड़ पड़ा।
उकसवाना, उभड़वाना, उसकवाना, चढ़वाना, भड़कवाना

Act as a stimulant.

The book stimulated her imagination.
This play stimulates.
excite, stimulate