ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೇಮಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೇಮಿ   ನಾಮಪದ

ಅರ್ಥ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

ಉದಾಹರಣೆ : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

ಸಮಾನಾರ್ಥಕ : ಒಡನಾಡಿ, ಗೆಳೆಯ, ಜೊತೆಗಾರ, ಸಂಗಡಿಗ, ಸಹಚರ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ

ಉದಾಹರಣೆ : ಅವನು ಭಾಷಾ ಪ್ರೇಮಿ.


ಇತರ ಭಾಷೆಗಳಿಗೆ ಅನುವಾದ :

वह जो प्रेम करे या किसी व्यक्ति, वस्तु आदि को चाहे या बहुत चाह या प्रेम रखे।

शीत ऋतु में पक्षियों के प्रेमी चिल्का झील अवश्य जाते हैं।
रमेश क्रिकेट का दीवाना है।
आशिक, आशिक़, दिवाना, दीवाना, प्रेमी

An ardent follower and admirer.

buff, devotee, fan, lover

ಪ್ರೇಮಿ   ಗುಣವಾಚಕ

ಅರ್ಥ : ಪ್ರೇಮಿಸುವವ

ಉದಾಹರಣೆ : ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.


ಇತರ ಭಾಷೆಗಳಿಗೆ ಅನುವಾದ :

प्रेम करने वाला।

प्रेमी युगल एक-दूसरे के लिए कुछ भी करने को तैयार रहते हैं।
आशिक, आशिक़, चायक, दिवाना, दीवाना, प्रेमी

Feeling or showing love and affection.

Loving parents.
Loving glances.
loving

ಅರ್ಥ : ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ

ಉದಾಹರಣೆ : ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.

ಸಮಾನಾರ್ಥಕ : ಪ್ರೇಮ ಮಾಡುವ, ಪ್ರೇಮ ಮಾಡುವಂತ, ಪ್ರೇಮ ಮಾಡುವಂತಹ


ಇತರ ಭಾಷೆಗಳಿಗೆ ಅನುವಾದ :

वह जिसके दिल में किसी व्यक्ति, वस्तु आदि के प्रति ख़ास जगह हो या उसकी चाहत हो।

पाश्चात्य संस्कृति के प्रेमी भारतीय कभी-कभी बिना सोचे-समझे कुछ भी कर जाते हैं।
आशिक, आशिक़, चायक, दिवाना, दीवाना, प्रेमी