ಅರ್ಥ : ಪ್ರಶ್ನೆ ಮಾಡುವ ವ್ಯಕ್ತಿ
ಉದಾಹರಣೆ :
ಎಲ್ಲಾ ಪ್ರಶ್ನೆಕಾರರ ಪ್ರಶ್ನೆಗೆ ಉತ್ತರಿಸಲು ಈಗ ಸಾಧ್ಯವಾಗುವುದಿಲ್ಲ.
ಸಮಾನಾರ್ಥಕ : ಪ್ರಶ್ನೆ ಕೇಳುಗ, ಪ್ರಶ್ನೆ-ಕಾರ, ಪ್ರಶ್ನೆ-ಕೇಳುಗ, ಪ್ರಶ್ನೆಕಾರ, ಪ್ರಶ್ನೇ ಮಾಡುವವ
ಇತರ ಭಾಷೆಗಳಿಗೆ ಅನುವಾದ :
प्रश्न करने वाला व्यक्ति।
सभी प्रश्नकत्ताओं के प्रश्नों का उत्तर देना अभी संभव नहीं है।ಅರ್ಥ : ಪ್ರಶ್ನೆಯನ್ನು ಮಾಡುವಂತಹ
ಉದಾಹರಣೆ :
ಪ್ರಶ್ನೆಕರ್ತ ವ್ಯಕ್ತಿಯು ಉತ್ತರದಿಂದ ಬೇಸತ್ತು ಹೊರಟು ಹೋದನು.
ಸಮಾನಾರ್ಥಕ : ಪ್ರಶ್ನೆ ಕರ್ತ, ಪ್ರಶ್ನೆಕರ್ತ
ಇತರ ಭಾಷೆಗಳಿಗೆ ಅನುವಾದ :
प्रश्न करने वाला।
प्रश्नकर्त्ता व्यक्ति उत्तर से असंतुष्ट होकर चला गया।