ಅರ್ಥ : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ
ಉದಾಹರಣೆ :
ಇದು ತುಂಬಾ ಪ್ರಯಾಸದ ಪ್ರಕ್ರಿಯೆ.
ಸಮಾನಾರ್ಥಕ : ಕಠಿಣವಾದ, ಕಷ್ಟಕರ, ಕಷ್ಟಕರವಾದ, ಕಷ್ಟವಾದ, ಪ್ರಯಾಸದ, ಶ್ರಮಪೂರಿತ, ಶ್ರಮಭರಿತ
ಇತರ ಭಾಷೆಗಳಿಗೆ ಅನುವಾದ :
धीमी गति से चलने के कारण बहुत समय लेने वाला।
यह बहुत ही सुस्त प्रक्रिया है।