ಅರ್ಥ : ಯಾವುದೇ ವಿಷಯದ ಬಗೆಗೆ ಅಸಮ್ಮತಿ ಸೂಚಿಸಿ ಅದನ್ನು ವಿರೋದಿಸುವುದು
ಉದಾಹರಣೆ :
ಕಾರ್ಖಾನೆಗೆ ಭೂಮಿ ಕೊಡುವ ಬಗ್ಗೆ ರೈತರು ಪ್ರತಿರೋಧ ಒಡ್ಡಿದರು.
ಸಮಾನಾರ್ಥಕ : ವಿರೋಧ
ಇತರ ಭಾಷೆಗಳಿಗೆ ಅನುವಾದ :
The action of opposing something that you disapprove or disagree with.
He encountered a general feeling of resistance from many citizens.