ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಬಿಂಬ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಬಿಂಬ   ನಾಮಪದ

ಅರ್ಥ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ಉದಾಹರಣೆ : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

ಸಮಾನಾರ್ಥಕ : ಛಾಯೆ, ನೆರಳು


ಇತರ ಭಾಷೆಗಳಿಗೆ ಅನುವಾದ :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

ಅರ್ಥ : ನೀರು, ಕನ್ನಡಿ ಮುಂತಾದ ಪ್ರತಿಬಿಂಬಕ ಹೊಳಪುಳ್ಳ ವಸ್ತುಗಳಲ್ಲಿ ಕಾಣುವ ವ್ಯಕ್ತಿ ಅಥವಾ ವಸ್ತುಗಳ ತದ್ ರೂಪ

ಉದಾಹರಣೆ : ಸಿಂಹವು ಬಾವಿಯಲ್ಲಿಯ ತನ್ನದೇ ಪ್ರತಿಬಿಂಬ ನೋಡಿ ನನ್ನ ವಿರೋದಿಯೊಬ್ಬ ಬಂದಿದ್ದಾನೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿತು.

ಸಮಾನಾರ್ಥಕ : ಪ್ರತಿಛಾಯೆ, ಬಿಂಬ


ಇತರ ಭಾಷೆಗಳಿಗೆ ಅನುವಾದ :

जल, दर्पण आदि में दिखाई पड़ने वाली किसी वस्तु की छाया।

देवर्षि नारद ने जब जल में अपना प्रतिबिंब देखा तो उन्हें बंदर का रूप दिखाई दिया।
अक्स, इमेज, छवि, परछाईं, परछावाँ, परछाहीँ, प्रतिकाश, प्रतिबिंब, प्रतिबिम्ब, प्रतिमान, बिंब, बिम्ब

A likeness in which left and right are reversed.

mirror image, reflection, reflexion

ಅರ್ಥ : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ಉದಾಹರಣೆ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

ಸಮಾನಾರ್ಥಕ : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಸಂಕೇತ, ಹೊಳಪು


ಇತರ ಭಾಷೆಗಳಿಗೆ ಅನುವಾದ :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

ಅರ್ಥ : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ಉದಾಹರಣೆ : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

ಸಮಾನಾರ್ಥಕ : ಕಾಂತಿ, ಛಾಯೆ, ಹೊಳಪು


ಇತರ ಭಾಷೆಗಳಿಗೆ ಅನುವಾದ :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse