ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಾಶದ ಉಪಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆ ಉಪಕರಣವು ಪ್ರಕಾಶತೆವನ್ನು ನೀಡುತ್ತದೆ ಅಥವಾ ಅದರ ಉಪಯೋಗದಿಂದ ಪ್ರಕಾಶತೆಯನ್ನು ಪಡೆಯುವುದಾಗಿರುತ್ತದೆ

ಉದಾಹರಣೆ : ದೀಪ, ಲಾಠೀನು ಮೊದಲಾದವು ಪ್ರಕಾಶದ ಅಥವಾ ಬೆಳಕಿನ ಉಪಕರಣಗಳು.

ಸಮಾನಾರ್ಥಕ : ದೀಪ್ತಿಯ ಉಪಕರಣ, ಪ್ರಕಾಶದ ವಸ್ತು, ಪ್ರಕಾಶಮಾನವಾದ ಉಪಕರಣ, ಪ್ರಕಾಶವನ್ನು ನೀಡುವ ಉಪಕರಣ, ಬೆಳಕನ್ನು ನೀಡುವ ಉಪಕರಣ, ಬೆಳಕಿನ ಉಪಕರಣ, ಬೆಳಕಿನ ವಸ್ತು


ಇತರ ಭಾಷೆಗಳಿಗೆ ಅನುವಾದ :

वह उपकरण जो प्रकाश देता हो या जिसका उपयोग प्रकाश के लिए किया जाता हो।

दीपक,लालटेन आदि प्रकाश उपकरण हैं।
प्रकाश उपकरण

Any device serving as a source of illumination.

He stopped the car and turned off the lights.
light, light source