ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕರಣ   ನಾಮಪದ

ಅರ್ಥ : ನಿರ್ದೇಶಿಸಿದ ಭಾವ ಅಥವಾ ಕ್ರಿಯೆಯನ್ನು ಪ್ರಚೋದಿಸುವ ವಸ್ತು ಅಥವಾ ಸಂದರ್ಭ

ಉದಾಹರಣೆ : ಈ ಸಭೆಯಲ್ಲಿ ಪರಿಸರ ಮಾಲಿನ್ಯದ ವಿಷಯವನ್ನು ಕುರಿತು ಚರ್ಚಿಸಲಾಯಿತು.ಈ ಪ್ರಕರಣದ ತೀರ್ಪನ್ನು ಮುಂದಿನ ದಿನಾಂಕ ನಿರ್ಧರಿಸಲಾಗುತ್ತದೆ.

ಸಮಾನಾರ್ಥಕ : ಪ್ರಸಂಗ, ವಿಷಯ, ಸಂದರ್ಭ


ಇತರ ಭಾಷೆಗಳಿಗೆ ಅನುವಾದ :

विवेच्य विषय का स्वरूप और परंपरा।

उस सभा में विज्ञान के विषय पर बातचीत चल रही है।
मैं इस बाबत कोई बात नहीं करना चाहता।
अधिकरण, अम्र, उल्लास, प्रकरण, प्रकीर्ण, प्रकीर्णक, प्रसंग, बाबत, बारे, मामला, मुआमला, मुद्दा, वार्त्ता, विषय, संदर्भ, सन्दर्भ

The subject matter of a conversation or discussion.

He didn't want to discuss that subject.
It was a very sensitive topic.
His letters were always on the theme of love.
subject, theme, topic