ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೌರುಷ ಪದದ ಅರ್ಥ ಮತ್ತು ಉದಾಹರಣೆಗಳು.

ಪೌರುಷ   ನಾಮಪದ

ಅರ್ಥ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ

ಉದಾಹರಣೆ : ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.

ಸಮಾನಾರ್ಥಕ : ಪರಾಕ್ರಮ, ಪುರುಷತ್ವ, ಪುರುಷಾರ್ಥ, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

पुरुषों के योग्य या उपयुक्त काम।

बिना पौरुष के जीवन में कुछ नहीं मिलता।
पुरुषार्थ, पौरुष, मनुसाई

The trait of behaving in ways considered typical for men.

masculinity

ಅರ್ಥ : ಶರೀರದ ಧಾತು ಅದರಿಂದ ಅವನ ಬಲ, ತೇನ ಮತ್ತು ಕಾಂತಿ ಬರುತ್ತದೆ ಮತ್ತು ಸಂತಾನ ಉತ್ಪತ್ತಿಯಾಗುತ್ತದೆ

ಉದಾಹರಣೆ : ಅವನು ವೀರ್ಯ ಸಂಬಂಧಿ ರೋಗದಿಂದ ಪೀಡಿತನಾಗಿದ್ದಾನೆ.

ಸಮಾನಾರ್ಥಕ : ಧಾತು, ವೀರ್ಯ, ಸತ್ವ, ಸಾರ


ಇತರ ಭಾಷೆಗಳಿಗೆ ಅನುವಾದ :

शरीर की वह धातु जिससे उसमें बल, तेज और कान्ति आती है और सन्तान उत्पन्न होती है।

वह वीर्य संबंधी रोग से पीड़ित है।
इंद्रिय, इन्द्रिय, धातु, धातुप्रधान, धातुराजक, नुत्फा, पुंसत्व, पुंस्त्व, बीज, मज्जारस, रेत, रेतन, रेतस्, रेत्र, वीर्य, वृष्ण्य, शुक्र, शुचीरता, शुचीर्य, शुटीर्य, हिरण्य, हीर

The thick white fluid containing spermatozoa that is ejaculated by the male genital tract.

come, cum, ejaculate, seed, semen, seminal fluid