ಅರ್ಥ : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ
ಉದಾಹರಣೆ :
ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.
ಸಮಾನಾರ್ಥಕ : ಪೋಷಕ-ತತ್ವ, ಪೋಷಕತತ್ವ, ಪೋಷಕಾಂಶ, ಪೌಷ್ಟಿಕಾಂಶ
ಇತರ ಭಾಷೆಗಳಿಗೆ ಅನುವಾದ :
पोषण के लिए आवश्यक तत्व।
पोषक तत्वों की कमी से कई तरह के रोग होते हैं, जैसे आयोडिन की कमी से घेंघा रोग।ಅರ್ಥ : ಭೋಜನ ಪದಾರ್ಥದಲ್ಲಿ ದೊರೆಯುವಂತಹ ಒಂದು ಪ್ರಕಾರದ ಪೋಷಕ ತತ್ವ
ಉದಾಹರಣೆ :
ವಿಟಮೀನ್ ಹಲವು ಪ್ರಕಾರದಲ್ಲಿ ಇರುವುದು
ಇತರ ಭಾಷೆಗಳಿಗೆ ಅನುವಾದ :
Any of a group of organic substances essential in small quantities to normal metabolism.
vitamin