ಅರ್ಥ : ಪುಸ್ತಕಗಳನ್ನು ಇಡುವ ಕಪಾಟು
ಉದಾಹರಣೆ :
ಪುಸ್ತಕದ ಕಪಾಟಿನಲ್ಲಿ ಪುಸ್ತಕಗಳನ್ನು ವಿಷಯದ ಅನುಸಾರವಾಗಿ ಇಡಲಾಗಿದೆ.
ಸಮಾನಾರ್ಥಕ : ಪುಸ್ತಕದ-ಕಪಾಟು
ಇತರ ಭಾಷೆಗಳಿಗೆ ಅನುವಾದ :
पुस्तकें रखने की अलमारी।
पुस्तकों की अलमारी में क़िताबें विषय के अनुसार रखी गई हैं।