ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಪುತ್ರ   ನಾಮಪದ

ಅರ್ಥ : ಕಡಿಮೆ ವಯಸ್ಸಿನ ಪುರುಷ, ವಿಶೇಷಕರವಾಗಿ ಅವಿವಾಹಿತ

ಉದಾಹರಣೆ : ಮೈದಾನದಲ್ಲಿ ಹುಡುಗರು ಕ್ರಿಕೆಡ್ ಆಟವಾಡುತ್ತಿದ್ದಾರೆ.

ಸಮಾನಾರ್ಥಕ : ಎಳೆಯ ವಯಸ್ಸಿನವನು, ಗಂಡು ಸಂತಾನ, ಬಾಲಕ, ಹುಡುಗ


ಇತರ ಭಾಷೆಗಳಿಗೆ ಅನುವಾದ :

कम उम्र का पुरुष, विशेषकर अविवाहित।

मैदान में लड़के क्रिकेट खेल रहे हैं।
छोकड़ा, छोकरा, छोरा, टिमिला, दहर, पृथुक, बच्चा, बाल, बालक, लड़का, लौंडा, वटु, वटुक, वत्स

A youthful male person.

The baby was a boy.
She made the boy brush his teeth every night.
Most soldiers are only boys in uniform.
boy, male child

ಅರ್ಥ : ಗಂಡುಸಂತಾನ

ಉದಾಹರಣೆ : ಕೃಷ್ಣ ವಸುದೇವನ ಮಗಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ.

ಸಮಾನಾರ್ಥಕ : ಕಿಶೋರ, ಕುಮಾರ, ಗಂಡುಸಂತಾನ, ಚಿರಂಜೀವಿ, ತನುಜ, ಮಗ, ಹುಡುಗ


ಇತರ ಭಾಷೆಗಳಿಗೆ ಅನುವಾದ :

A male human offspring.

Their son became a famous judge.
His boy is taller than he is.
boy, son